
ಆತ ಮೆಲ್ಲನೆ ಹೆಜ್ಜೆ ಇಡುತ್ತಿದ್ದ. ಆತನ ಒಂದೊಂದು ಹೆಜ್ಜೆಯೂ ಮುಂದೆ ಇದ್ದವರಿಗೆ ಸಾವಿನ ಸಂಕೇತವಾಗಿ ಕೇಳಿಸುತ್ತಿತ್ತು. ಆತನ ಕೈಯಲ್ಲಿ ದೊಡ್ಡ ಅಸ್ತ್ರ. ಆದನ್ನು ಗಿರಗಿರನೆ ತಿರುಗಿಸುತ್ತಿದ್ದ. ಇಗೋ, ಇನ್ನೇನು ಆತ ತನ್ನ ಬಲಿಯನ್ನು ತೆಗೆದುಕೊಂಡೇಬಿಟ್ಟ. ‘ಇಂದೆನೆಗೆ ಆಹಾರ ಸಿಕ್ಕಿತು..’ ಎನ್ನುವಂತೆ ಆತ ತನ್ನ ಕೈಗಳಿಂದ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ. ಉಹೂಂ, ಒಂದೇ ಏಟಿಗೆ ಇದರ ಕುತ್ತಿಗೆ ಹಿಡಿದವನು ಅದನ್ನು ಮುಗಿಸಲಿಲ್ಲ. ಈ ಎಲ್ಲಾ ಸಂಚಿಗೆ ಮೊದಲೇ ಸಿದ್ಧತೆ ನಡೆಸಿದವನಂತೆ ಜೊತೆಯಲ್ಲಿ ತಂದ ಚೀಲದೊಳಗೆ ತನ್ನ ಬಲಿಯನ್ನು ದೇಹ ಸಮೇತ ತುರುಕಿದ. ಈಗ ನೋಡಿ.. ಆತ ಆ ದೇಹದ ಸಮೇತ ಎಲ್ಲರೂ ನೋಡುತ್ತಿರುವಂತೆಯೇ ಸ್ಕೂಟರ್ ಏರಿ ಹೊರಡುತ್ತಿದ್ದಾನೆ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…





0 Comments