ಅವಧಿಯ ಬಗೆಗೆ ಬರುತ್ತಿರುವ ಮೆಚ್ಚುಗೆ ನಮ್ಮನ್ನು ಬೆಚ್ಚಗಾಗಿಸಿದೆ. ಹೊಸ ಗೆಳೆಯರು ಸಿಗುತ್ತಿದ್ದಾರೆ. ಇದೆಲ್ಲ ನಮ್ಮನ್ನು ಹೊಸ ಉತ್ಸಾಹದ ಕಡೆಗೆ ಕರೆಯುತ್ತಿದೆ. ನೀವೂ ನಮ್ಮ ಬಳಗದವರಾಗಲು ಬಯಸುವುದಾದರೆ ಬಾಗಿಲು ತೆರೆದೇ ಇದೆ. ಅವಧಿಗೆ ಸಬ್ ಸ್ಕ್ರೈಬರ್ ಆಗುವುದು ಕೂಡ ಸುಲಭ. ಇಲ್ಲಿ ಬಲಬದಿಯಲ್ಲಿನ ಸೈಡ್ ಬಾರಲ್ಲಿ ಸರ್ಚ್ ಕೆಳಗೆ “Subscribe to ಅವಧಿ by Email” ಎಂದಿರುವಲ್ಲಿ ಕ್ಲಿಕ್ಕಿಸಿ. ಬಳಿಕ ನಿಮ್ಮ ಮೇಲ್ ಐಡಿ ಫಿಲ್ ಮಾಡಿ. ನೀವೂ ನಮ್ಮ ಅಂಗಳದ ಗೆಳೆಯರಾಗುತ್ತೀರಿ. ಮಾತ್ರವಲ್ಲ, ಬ್ಲಾಗ್ ಅಪ್ ಡೇಟ್ ಅಗುತ್ತಿರುವ ಹಾಗೇ ಅದರ ಬಗ್ಗೆ ಸಾರಾಂಶ ಸಹಿತ ಮಾಹಿತಿಯೂ ನಿಮ್ಮ ಮೇಲ್ ಬಾಕ್ಸಿಗೆ ಬಂದು ತಲುಪುತ್ತದೆ.
ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…
ನಿಮಗೆ ಇವೂ ಇಷ್ಟವಾಗಬಹುದು…




0 Comments