ಭೇಟಿ ಕೊಡಿ-ನುಡಿನಮನ

ಸಾಹಿತ್ಯ ಸಮ್ಮೇಳನದ ನಿರ್ಣಯ ಮಂಡಿಸಲು ಸೇರಿದ ಸಭೆ ಹೊಸ ಗೊತ್ತುವಳಿಗಳನ್ನು ಸೇರಿಸದೇ ಹಳೆಯ ಗೊತ್ತುವಳಿಗಳನ್ನೇ ಅನುಷ್ಠಾನ ಸಮಿತಿಗೆ ಒಪ್ಪಿಸಲು ತೀರ್ಮಾನಿಸಿತು. ಆಗ ಸಿ.ಸಿ.ಪಾಟೀಲರು ‘ನೆರೆ ಸಂತ್ರಸ್ತರಿಗಾಗಿ ಪರಿಹಾರ ನೀಡಬೇಕು’ ಎಂಬುದನ್ನು ಸೇರಿಸಲು ಕೋರಿಕೆ ಮಂಡಿಸಿದರು. ನಂತರ ಗೊತ್ತುವಳಿಯನ್ನು ಅಂಗೀಕರಿಸಲಾಯ್ತು.
ಈ ನಿರ್ಧಾರಕ್ಕೆ ಕಾರಣವಾಗಿದ್ದು ಹಿಂದಿನ ಸಾಹಿತ್ಯ ಸಮ್ಮೇಳನದ ನಿರ್ಣಯಗಳನ್ನು ಸರಕಾರಗಳು ಅನುಷ್ಠಾನಗೊಳಿಸದೇ ಹೋದದ್ದು.
ಹೊಸ ನಿರ್ಣಯಗಳನ್ನು ಮಂಡಿಸುವುದಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…




0 Comments