ನಿನ್ನ ಸನ್ನಿಧಿಯಲಿ
ನಿನ್ನ ಕವಿತೆ
ನೂರು ನೆನಪು ಚೆಲ್ಲಿತು
ಎದೆಯಲಿ
ಹಲವು ಹಂಬಲ
ಪಲ್ಲವಿಸಿತು ಮನದಲಿ
ಒಮ್ಮೆ ನಗು ಮತ್ತೊಮ್ಮೆ ಅಳು
ಸಂಭ್ರಮದ ಘಳಿಗೆ
ಗೆಳಯನ ಸನ್ನಿಧಿಯಲಿ
ಸೋಲುಗಳೆಲ್ಲ ಗೆಲುವಾದವು
ಬೆಟ್ಟಗಳೆಲ್ಲ ಮಾಯವಾದವು
ಬದುಕ ದಾರಿಯಲಿಲ್ಲ
ಅಪನಂಬಿಕೆಯ ಕ್ಷಣಗಳು
ಗೆಳಯ ನಿನ್ನ ಹಾಡೊಂದಿರೆೆ
ಜೊತೆಗೆ
ಬಾಳು ಭಾವಗೀತೆಯಾಯಿತು
]]>
ಬಾಲ ಭಾವಗೀತೆಗೊಳಿಸುವ ಹಂಬಲ ಚೆನ್ನಾಗಿದೆ 🙂
sundar kavithe