ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಸರಿಡದ ಚಿತ್ರಗಳು !

ಈಶ್ವರ ಕಿರಣ ಭಟ್

  ಬೆನ್ನಿನಲ್ಲಿ ಗೆರೆಯೆಳೆದ ಮೊನ್ನಿನ ಮಳೆಗೆ ಹೀಗೆಯೇ ! ಹುಟ್ಟಲಾರದ ಕೆಲವು ಆಸೆಗಳು ಮೊಟ್ಟೆಯಿಟ್ಟಿದೆ.   ಈ ಸಲವಾದರೂ ಮೋಸವಾಗದೆ ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ! ಬೇಡ! ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ !   ಸುಡದೆ ಶುದ್ದವಾಗುವ ಸೀತೆ ಸಿದ್ದಳಾಗುವಳೆಂದು, ಒಳಗೆ ರಾವಣ ನಗುತ್ತಿದ್ದಾನೆ !   ಇದನ್ನೆಲ್ಲ ಒಂದೇ ಚೌಕಟ್ಟಿನಲ್ಲಿ ಹಿಡಿದಿಡಲಾಗದೆ! ಬೆಳಗಿನ ಜಾವದ ಅವಳ ಮುಂಗುರುಳಾಗಿದೆ  ]]>

‍ಲೇಖಕರು G

3 May, 2012

5 Comments

  1. Swarna

    ಸುಡದೆ ಶುದ್ದವಾಗುವ ಸೀತೆ
    ಸಿದ್ದಳಾಗುವಳೆಂದು,
    ಒಳಗೆ ರಾವಣ ನಗುತ್ತಿದ್ದಾನೆ !
    ತುಂಬಾ ಇಷ್ಟವಾದ ಸಾಲುಗಳು
    ಸ್ವರ್ಣಾ

  2. Subhashini

    ಶಬ್ದಗಳು
    ಸಾಲುಗಳು
    ವಾಕ್ಯಗಳು 
    ಒಂದೇ ಮಾತಿನಲ್ಲಿ ಇಷ್ಟವಾಗಿವೆ

  3. b.m.basheer

    ಕವಿತೆ ಇಷ್ಟವಾಯಿತು.

  4. venkatkotoor@gmail.com

    Padha saalugalu shikhara saalinanthe anupama!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading