ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹುದುಗಲಾರದ ದುಃಖ’ ಫೋಟೋ ಆಲ್ಬಂ

ಭಾನುವಾರ ಶಿವಮೊಗ್ಗೆಯಲ್ಲಿ ಅಹರ್ನಿಶಿ ಪ್ರಕಾಶನದಿಂದ ’ಹುದುಗಲಾರದ ದುಃಖ’ ಪುಸ್ತಕ ಬಿಡುಗಡೆಯಾಯಿತು. ವಿಶ್ರಾಂತ ನ್ಯಾಯಾಧೀಶ ನಾಗಮೋಹನ್ ದಾಸ್, ಸ ಉಷಾ,  ಎಂ ಎಸ್ ಆಶಾದೇವಿ, ವಿನಯಾ ಒಕ್ಕುಂದ, ಅಕ್ಷತಾ, ಕಡಿದಾಳ್ ಶಾಮಣ್ಣ ಮುಂತಾದವರು ಕಾರ್ಯಕ್ರಮವನ್ನು ಚಂದಗೊಳಿಸಿದರು.
ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :


 

‍ಲೇಖಕರು G

8 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading