ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೊಂದು ಕಥೆ

ಗರ್ಭಪಾತ -ಬಿ ಎಂ ಬಷೀರ್ ಗುಜರಿ ಅಂಗಡಿ ಅವಳು ಗರ್ಭಿಣಿ. ನೋವಿನಿಂದ ಒದ್ದಾಡುತ್ತಿದ್ದಳು. ಆಕೆಯ ಗಂಡನೂ ಗರ್ಭ ಧರಿಸಿದ್ದಾನೆ. ಹೆರಿಗೆಯ ನಿರೀಕ್ಷೆಯಲ್ಲಿ ಒದ್ದಾಡುತ್ತಿದ್ದ. ಆಕೆ ಹೆತ್ತಳು. ಗಂಡನ ಕಿವಿಗೆ ಬಿತ್ತು ‘‘ಮಗು ಹೆಣ್ಣು’’ ಅವನಿಗೆ ‘ಗರ್ಭಪಾತ’ವಾಯಿತು]]>

‍ಲೇಖಕರು G

13 January, 2011

2 Comments

  1. akshata

    too too too good.

  2. bhakar

    manakalakuvantadu’SHAK’ koduvantadu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading