ನಿನ್ನೆ ಪುರಭವನದಲ್ಲಿ ನಡೆದ ‘ವಾರ್ತಾಭಾರತಿ’ ೧೧ ನೇ ವರ್ಷದ ಓದುಗರ ಸಮಾವೇಶ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಿಂದೂ’ ಪತ್ರಿಕೆಯ ನಿಕಟಪೂರ್ವ ಸಂಪಾದಕರಾದ ಎನ್ ರಾಮ್, ದೇವನೂರು ಮಹಾದೇವ, ಅನಂತಮೂರ್ತಿ ಮತ್ತು
ಹಲವಾರು ಸಮಾನ ಮನಸ್ಕರು ಭಾಗವಹಿಸಿದ್ದ ಸಮಾವೇಶದ ಚಿತ್ರಗಳು ಇಲ್ಲಿವೆ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಮುರಳಿ ಮೋಹನ್ ಕಾಟಿ ಮತ್ತು ನವೀನ್ ಕುಮಾರ್






ಚನ್ನಾಗಿದೆ. ನಾನು ಕುಂದಾಪುರದಲ್ಲಿ ಇರುವಾಗ ನಿತ್ಯ ವಾರ್ತಾಭಾರತಿ ಓದುತ್ತಿದ್ದೆ. ನಂಜನಗೂಡಿಗೆ ಬಂದ ಹೊಸತರಲ್ಲಿ ಪತ್ರಿಕೆ ಸಿಗುತ್ತಿತ್ತು. ಈಗೀಗ ಸಿಗುತ್ತಿಲ್ಲ ಆ ಬಗ್ಗೆ ಬಶೀರ್ ಸರ್ ಅವರಿಗೆ ತಿಳಿಸಿದ್ದೆ. ಆದರೂ ಆಗೀಗ ಅಂತರ್ಜಾಲದಲ್ಲಿ ನೋಡುತ್ತಿರುವೆ. ನನ್ನ ಸುಮಾರು ಕವನಗಳು ವಾರ್ತಾಭಾರತಿಯಲ್ಲಿಯೆ ಪ್ರಕಟವಾಗಿದ್ದವು. ಪತ್ರಿಕೆಗೆ ಶುಭಾಶಯಗಳು.
ಸಂತೋಷ ಗುಡ್ಡಿಯಂಗಡಿ
ನಂಜಗೂಡು
purabhavana thumbihogittu embudu khushikottaruu thadavaagi bandaddakke shikshe endukondu maralide.