ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ನಡೆದ ಮಂಜು ಬನವಾಸೆ ಅವರ ‘ಸೋಲು ಗೆದ್ದವನದ್ದು!’ ಮತ್ತು ಶರತ್ ಎಚ್.ಕೆ. ಅವರ ಬೆಳಕಿನ ಬೇಲಿ ಪುಸ್ತಕಗಳ ಬಿಡುಗಡೆ ಸಮಾರಂಭದ ಚಿತ್ರಗಳು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಂ.ಬಿ.ಶ್ರೀನಿವಾಸ ಗೌಡ, ಸತೀಶ್ ಶಿಲೆ, ಉಪನ್ಯಾಸಕರಾದ ಎಚ್.ಎನ್.ಈಶಕುಮಾರ್, ಗೋವಿಂದರಾಜ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಚ್.ಎಲ್.ಜನಾರ್ಧನ್, ಪ್ರಕಾಶಕ ಜೆ.ಆರ್.ಕೆಂಚೇಗೌಡ, ನಾಗರಾಜ್ ಹೆತ್ತೂರು ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆಯ ಕೆಲವು ಚಿತ್ರಗಳು ’ಅವಧಿ’ ಓದುಗರಿಗಾಗಿ :
ಹಾಸನದಲ್ಲಿ ಪುಸ್ತಕ ಸಂಭ್ರಮ
ನಿಮಗೆ ಇವೂ ಇಷ್ಟವಾಗಬಹುದು…





0 Comments