ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾಯ್ ಅಂಗೋಲಾ'ಗೆ ಶಿವಮೊಗ್ಗ ಕರ್ನಾಟಕ ಸಂಘ ಪ್ರಶಸ್ತಿ

ಶಿವಮೊಗ್ಗದ ಕರ್ನಾಟಕ ಸಂಘ ೨೦೧೮ನೇ ಸಾಲಿನ ಪುಸ್ತಕ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರಸಾದ್ ನಾಯ್ಕ್ ಅವರ ‘ಹಾಯ್ ಅಂಗೋಲಾ’ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ
‘ಬಹುರೂಪಿ’ಯ ಪ್ರಕಟಣೆಯಾದ ಈ ವಿಶಿಷ್ಠ ಪ್ರವಾಸ ಕಥನ ‘ಅವಧಿ’ಯಲ್ಲಿ ಅಂಕಣವಾಗಿ ೩೦ ವಾರಗಳ ಕಾಲ ಪ್ರಕಟವಾಗಿತ್ತು
ಈ ಕೃತಿ ಹಾಗೂ ಅಂಕಣಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಪುಸ್ತಕ ಬಹುಮಾನವನ್ನು ಇದೇ ೨೯ ರಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಅವರು ಪ್ರದಾನ ಮಾಡಲಿದ್ದಾರೆ
ಪ್ರಶಸ್ತಿ ೧೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.

ಈ ಕೃತಿಯನ್ನು ಕೊಳ್ಳಲು-
ಇಲ್ಲಿ ಕ್ಲಿಕ್ಕಿಸಿ

‍ಲೇಖಕರು avadhi

13 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading