ನಿನ್ನೆ ಅವಧಿಯಲ್ಲಿ ಪ್ರಕಟವಾಗಿದ್ದ ಎನ್ ಸಂಧ್ಯಾರಾಣಿ ಬರೆದಿದ್ದ ’ನನ್ನನ್ನೂ ಕಾಡಿದ ಮೋಹಿನಿ’ ಲೇಖನಕ್ಕೆ
ಪ್ರಖ್ಯಾತ ಕಲಾವಿದ ಹಾದಿಮನಿ ಅವರ ಕುಂಚ ಪ್ರತಿಕ್ರಯಿಸಿದ್ದು ಹೀಗೆ
ಹಾದಿಮನಿ
…ಇಂಗ್ಲಿಷಿನ ಬಗ್ಗೆ. ಈ ಭಾಷೆ ತನ್ನ ಕಣ್ಣ ಸನ್ನೆ, ಹೆಜ್ಜೆ ಸದ್ದನ್ನು ಅರ್ಥ ಮಾಡಿಕೊಳ್ಳದವರಲ್ಲಿ ಹೇಗೆ ಒಂದು ಕೀಳರಿಮೆ ಹುಟ್ಟಿಸಿಬಿಡುತ್ತದೆ ಎಂಬುವುದರ ಬಗ್ಗೆ… ’ಎಂಥ ದಟ್ಟ ಪ್ರತಿಭಾವಂತರನ್ನೂ, ಸಾಮರ್ಥ್ಯಶಾಲಿಗಳನ್ನೂ ಈ ದರಿದ್ರದ ಇಂಗ್ಲಿಷ್ ಭಾರತದಲ್ಲಿ ಕಾಡುವುದು ಹೀಗೆ, ಬೆಟ್ಟದಂತಹ ವ್ಯಕ್ತಿತ್ವವನ್ನು ಹಿಡಿಗಾತ್ರ ಮಾಡುವುದು ಈ ಇಂಗ್ಲಿಷ್’ …





Exellent
Hahaha. One of the best responses, Hadimani.
Lovely !!!
Ha! Good one
tumba chenagide 😀
ಅದ್ಭುತ!
Good one sir
-Anil