ಕನ್ನಡ ಉಳಿಬೇಕಾದ್ರೆ ಗ್ರಾಮೀಣ ಬದುಕು ಉಳೀಬೇಕು. ಅನ್ನದಾತನಿಗೆ ಅನ್ನವಿಲ್ಲದೆ ಆತ್ಮಹತ್ಯೆ ಮಾಡ್ಕೋತಾ ಇದ್ದಾನೆ. ಬೆಂಗಳೂರಿನ ಎಸಿ ರೂಮುಗಳಲ್ಲಿ ಕುಂತೋರಿಗೆ ನೆರೆ ಸಂತ್ರಸ್ತರ ಸಂಕಷ್ಟ ಅರ್ಥವಾಗೋಲ್ಲ. ಅರ್ಥ ಆಗಬೇಕಂದ್ರೆ ಅವರೆಲ್ಲಾ ರಾತ್ರಿ ಸಂತ್ರಸ್ತರ ಜೊತೆ ರಾತ್ರಿ ಕಳಿಯಬೇಕು.
ಸಾಹಿತ್ಯಕ್ಕೆ ದೊಡ್ಡೋರು ಮಾಡಬೇಕಾದ್ದು ಮಾಡಾಗಿದೆ, ಯುವ ಸಾಹಿತಿಗಳೇ ಕನ್ನಡಮ್ಮನ ತೇರು ಎಳೀರಿ..






0 Comments