ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹಠವಾದಿ ಮರನೋಡಾ…’ – ರೂಪಾ ಹಾಸನ್

ರೂಪ ಹಾಸನ

ಬಂಡೆ ಸೀಳಿ ಮೊಳಕೆ ಒಡೆಯುವುದೆಂದರೆ ಇದೇ ಇರಬಹುದೇ? ಹಾಸನ ಸಮೀಪದ ಮಾವಿನಕೆರೆ ರಂಗನಾಥ ಬೆಟ್ಟದ ದೇವಸ್ಥಾನದ ಮುಂಭಾಗದಲ್ಲಿರುವ ಮರವೊಂದು ಒಂದಿಷ್ಟೇ ಮಣ್ಣಿನ ಸ್ಪರ್ಶದಿಂದ ಮೊಳೆತು ಕಲ್ಲಿನ ಮೇಲೆಲ್ಲಾ ಬೇರಿಳಿಸಿ, ನಗುತ್ತಾ ನಿಂತಿರುವ ಕೆಲ ಚಿತ್ರಗಳು ಅವಧಿ ಓದುಗರಿಗಾಗಿ……

 

‍ಲೇಖಕರು avadhi

24 April, 2013

5 Comments

  1. chalam

    ಅದ್ಬುತಗಳೆಲ್ಲಾ ನಿಮ್ಮ ಕಣ್ಣಿಗೆ ಮಾತ್ರ ಕಾಣುತ್ತೆ ಮೇಡಮ್.(ಯಾಕೆಂದರೆ ಕಳೆದ ವಾರ ನಾನು ಹೋಗಿದ್ದೆ..ತಾಯಿ ಮಗಳಿಬ್ಬರು ಆ ಮರದಿಂದ ಬೀಳುವ ಎಲೆಗಳನ್ನು ನೆಲಕ್ಕೆ ಬೀಳುವ ಮುನ್ನ ತಮ್ಮ ದುಪಟ್ಟಾದಲ್ಲಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದರು.ಕೇಳಿದ್ದಕ್ಕೆ ಹರಕೆ ಅಂದರು ಆಗ ಆ ಮರವನ್ನು ನೋಡಿ ಸೋಜಿಗವಾಗಿತ್ತು.)ಒಳ್ಳೆ ಕೆಲಸ..ಧನ್ಯವಾದಗಳು

  2. ರೂಪ ಹಾಸನ

    ಧನ್ಯವಾದ ಪ್ರಸನ್ನ[ಚಲಂ]. ಪ್ರಕೃತಿಯೆಂದರೆ ಅದ್ಭುತ-ವಿಸ್ಮಯಗಳ ಆಗರ ಅಲ್ವಾ? ಮುಂದಿನ ಬಾರಿ ಅಲ್ಲಿಗೆ ಹೋದಾಗ ಆ ಮರದ ಬೊಡ್ಡೆಗಳಲ್ಲಿ ಅರಳಿರುವ ಪರಾವಲಂಬಿ ಸಸ್ಯಗಳನ್ನು [parasites] ನೋಡಿ ಬನ್ನಿ. ನನ್ನ ಕ್ಯಾಮೆರಾ ಅದನ್ನು ಸೆರೆ ಹಿಡಿಯುವಷ್ಟು ಸೂಕ್ಷ್ಮ ಇಲ್ಲ!

  3. keshavreddy handrala

    katheyannu odi mechida ella geleyarigu dhnyavadgalu.

  4. murali

    🙂

  5. Vijendra

    ಪ್ರಕ್ರತಿಯ ಮಹಾ ಸೋಜಿಗ .. ಅತಿ ಸೂಕ್ಷ್ಮತೆಯೆಲ್ಲೇ ಧೃಡತೆಯ ಅವತಾರ!…….. in a lighter way like corrupt humanbeings …… politicians,oficials ,businessmen,and tv media ……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading