ನಳಿನಿ ಟಿ ಭೀಮಪ್ಪ ಅವರ ‘ಸೆಲ್ಫೀ’ ಕೃತಿಯನ್ನು ಸಾಹಿತಿ ಸಂತೋಷಕುಮಾರ್ ಮೆಹೆಂದಳೆ ಬಿಡುಗಡೆ ಮಾಡಿದರು.
ಶ್ರೀನಿವಾಸ ಪುಸ್ತಕ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಧಾರವಾಡದ ರಂಗಾಯಣದ ಸುವರ್ಣ ಸಮುಚ್ಚಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಲೇಖಕಿ ಮಾಲತಿ ಮುದಕವಿ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ ಮಡಿವಾಳರ, ಕವಿತಾ ಹೆಗಡೆ ಅಭಯಂ, ಜ್ಯೋತಿ ತೆಗ್ಗಿ, ಅಣಕು ರಾಮನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಸೆಲ್ಫೀ’ ಬಿಡುಗಡೆಯ ಪೋಟೋ ಆಲ್ಬಂ ಇಲ್ಲಿದೆ.


















0 Comments