ನಮ್ಮ ಹಿರಿಯ ಕವಿ ಮತ್ತು ಹಿಂದಿ ಪ್ರೊಫೆಸರ್ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಈ ನಾಟಕವನ್ನು ಅನುವಾದಿಸಿದ ಮೇಲೆ, ಇದನ್ನು ಪ್ರಪ್ರಥಮವಾಗಿ ಪ್ರಯೋಗಿಸಿದವರು ಹುಬ್ಬಳ್ಳಿಯ ಹಿರಿಯ ರಂಗಕರ್ಮಿ ಶ್ರೀ ಅನಿಲ್ ಠಕ್ಕರ್ ಅವರು. ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ನಡೆದ ಈ ಪ್ರಯೋಗದಲ್ಲಿ ಮುಖ್ಯ ಪಾತ್ರವನ್ನು ವೃತ್ತಿರಂಗಭೂಮಿಯ ಅಬ್ದುಲ್ ಸಾಬ್ ಅಣ್ಣಿಗೇರಿ ಅವರು ವಹಿಸಿದ್ದರು. (ಅವರು ಇತ್ತೀಚೆಗೆ ನಮ್ಮನ್ನು ಅಗಲಿದರು.)