ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರಿ ಬರೆಯುತ್ತಾರೆ: ಮತ್ತೆ ಮತ್ತೆ ಕಾಡುವ ಶಿವತೀರ್ಥ

ಸೂರಿ

ಮತ್ತೆ ಮತ್ತೆ ನನ್ನನ್ನು ಕಾಡುವ ಹಲವಾರು ಶಿವತೀರ್ಥನ್ ಕವಿತೆಗಳಲ್ಲಿ ಈ ಚುಟುಕೂ ಒಂದು. ‘ಮರದ ಕೆಳಗೆ ನಿಂತೆ. ಮರಕು ನೆರಳಿನ ಚಿಂತೆ.’ ಅದೇ ಆಸುಪಾಸಿನಲ್ಲಿ ಹಂಸಲೇಖ ಒಂದು ಹಾಡು ಬರೆದರು. ಅದರ ಕೆಲವು ಸಾಲುಗಳು ಹೀಗಿವೆ. ‘ಗಿಳಿಗಳಿಗೆ ನೆರಳಾಗಿ ನೆರಳಿಗೆ ಅಲೆಯುವಾ ಎಲೆ.’ ಶಿವತೀರ್ಥನ್ ಅವರ ನೆರಳು ಎಷ್ಟರ ಮಟ್ಟಿಗೆ ಹರಡಿಕೊಂಡಿದೆ.]]>

‍ಲೇಖಕರು G

19 May, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading