ಹೂವಿನ ಹಡಗಲಿಯಲ್ಲಿ ಸುಯೋಧನ ಪ್ರಕಾಶನ ಹಗರಿಬೊಮ್ಮನಹಳ್ಳಿವತಿಯಿಂದ
ಉ.ಶಾ.ಬಸವಣ್ಯೆಪ್ಪರವರ ಸಮರ್ಗ ಕವನ ಸಂಕಲನ ‘ಗಿರಿಗಾನ’
ಮತ್ತು ಎ ಚಿದಾನಂದಗೌಡರವರ ‘ರೊಟ್ಟಿಹಳ್ಳಿ ಪಂಚಾಯ್ತಿ’ ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮಕ್ಕೆ
ಕಲ್ಲೇಶ್ ಇಟಿಗಿ,ಕೆ ವಿರುಪಾಕ್ಷಗೌಡರು, ಬುಡ್ಡಿ ಬಸವರಾಜ, ಸುರೇಶ್ ಅಂಗಡಿ,ಶ್ಯಾನಭೋಗರ ಜಗದೀಶ
ಮತ್ತು ಸಾಹಿತ್ಯಾಸಕ್ತರು ಸಾಕ್ಷಿಯಾಗಿದ್ದರು ಆ ಕಾರ್ಯಕ್ರಮದ ಛಾಯಾಚಿತ್ರಗಳು ನಿಮಗಾಗಿ…
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ






AbhinandanegaLu… 🙂