ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಭಾಷ್ ರಾಜಮಾನೆ ‘ಟಾಪ್ ೧೦’

“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು

ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ

ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

ಸುಭಾಷ್ ರಾಜಮಾನೆ

1. ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ
2. ಹಿಂದೂಗಳು: ಬೇರೊಂದು ಚರಿತ್ರೆ, ಮೂಲ: ವೆಂಡಿ ಡೋನಿಗರ್
ಅನು: ಬಂಜಗೆರೆ ಜಯಪ್ರಕಾಶ್


3. ಸೇಪಿಯನ್ಸ್: ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್‍ಕೈಂಡ್: ನೋಹ್ ಹರಾರಿ
4. ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್: ವಿಕ್ಟರ್ ಫ್ರಾಂಕ್ಲ್
5. ಕಾನೂರು ಹೆಗ್ಗಡಿತಿ: ಕುವೆಂಪು
6. ಶಿಕಾರಿ: ಯಶವಂತ ಚಿತ್ತಾಲ
7. ಒಳಗಿನ ಬಿಕ್ಕಟ್ಟು, ಮೂಲ: ಜಿ. ಎನ್. ದೇವಿ, ಅನು: ಕೆ. ಪಿ. ಸುರೇಶ


8. ಮುಕ್ತಿ: ಶಾಂತಿನಾಥ ದೇಸಾಯಿ
9. ಚಾಮಸ್ಕಿ ಜೊತೆ ಎರಡು ಹೆಜ್ಜೆ: ಕೆ. ವಿ. ನಾರಾಯಣ
10. ಅಸ್ಪøಶ್ಯ ಗುಲಾಬಿ: ಮಂಜುನಾಥ ವಿ. ಎಂ.

‍ಲೇಖಕರು avadhi

1 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading