ಸುಪ್ತದೀಪ್ತಿ ಎನ್ನುವುದು ಜ್ಯೋತಿ ಮಹದೇವ್ ಅವರ ಕಾವ್ಯನಾಮ
-ಕೆ ಈಶ್ವರ ಭಟ್
ಬೆಳದಿಂಗಳು ಅನ್ನುವುದೇ ಒಂದು ಸೊಗಸು, ಅದರಲ್ಲೂ ಅತೀ ಉತ್ತಮವಾದ ಬೆಳದಿಂಗಳು ನಿನ್ನೆ.
ತುಂಬಾ ಸುಂದರ ಸಂಜೆಯಲ್ಲಿ ಕನ್ನಡದ ಸಾಹಿತ್ಯದ ಸಾಹುಕಾರರನ್ನ ಭೇಟಿಯಾಗಿ, ಅವರೊಡನಿದ್ದು ಅವರ ಪ್ರೀತಿಯ ಮಾತುಗಳನ್ನ ಹೆಕ್ಕಿಕೊಂಡದ್ದು ಬಹಳ ಸಂತೋಷವೂ ಮತ್ತು ಮತ್ತೂ ಬೇಕೆನ್ನುವ ಆಸೆಗೂ ಕಾರಣವಾಗಿದೆ.
ಶ್ರೀಯುತರಾದ HSV, Dundiraj Hattikudru , Vasudhendra, V K Perla, ಉದ್ಯಾವರ ಮಾಧವ ಆಚಾರ್ಯರು, Shreenidhi DS Triveni Rao Apoorva Rao ಎಂ ಆರ್ ದತ್ತಾತ್ರಿ, ಕು.ಗೋ, ಕಾತ್ಯಾಯಿನಿ ಕುಂಜಿಬೆಟ್ಟು, ಐತಾಳರು ಮತ್ತೂ ಹಲವಾರು ಹಿರಿಯರು..ಇವರಿಗೆಲ್ಲ ಸಮಯಕ್ಕೆ ಧನ್ಯವಾದ.
ಚಂದದ ಬೆಳದಿಂಗಳಿನ ಕಾರ್ಯಕ್ರಮಕ್ಕೆ Jyothi ಅಕ್ಕ ಮತ್ತು ಮಹಾದೇವ್ ಸರ್’ಗೆ ತುಂಬಾ ಧನ್ಯವಾದ.







0 Comments