ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಗತಕುಮಾರಿ ಟೀಚರ್ ಇನ್ನಿಲ್ಲ

ಮಲಯಾಳದ ಸುಪ್ರಸಿದ್ಧ ಕವಯತ್ರಿ, ಪರಿಸರವಾದಿ
ಸುಗತಕುಮಾರಿ ಟೀಚರ್ ಇಂದು ನಿಧನರಾದರು

ಏನೂ
ಬೇಡದಾದಾಗಲಲ್ಲವೇ
ನಮಗೆ ಹಿಂದೊಮ್ಮೆ
ಬಯಸಿದ್ದೆಲ್ಲ ದೊರಕುವುದು,
ಸಿಗುವುದೆಂದಾದಾಗ
ಅದರ ಮೌಲ್ಯ ಕುಂದುವುದು
ಅಲ್ಲದಿದ್ದರೂ ಕಾಲ ನಂದಿಸದ
ಬೆಂಕಿ ಯಾವುದಿದೆ!

-ಸುಗತಕುಮಾರಿ

ಕನ್ನಡಕ್ಕೆ: ನಾ ದಾಮೋದರ ಶೆಟ್ಟಿ

‍ಲೇಖಕರು avadhi

23 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading