ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿ ಜಿ ಕೆ ಎಂಬ ಚಿಟ್ಟೆ

ರಂಗಕರ್ಮಿ, ರಂಗಭೂಮಿಯನ್ನು ಚಳವಳಿಯಾಗಿ ಬೆಳಸಿದ ಸಿ ಜಿ ಕೆ ನಮ್ಮೊಂದಿಗಿಲ್ಲ.
ಆದರೆ ‘ಕತ್ತಲ ಬೆಳದಿಂಗಳೊಳಗ ..’ ಎಂಬ ಅವರ ಆತ್ಮ ಕಥನದಂತೆ ಈ ಬೆಳದಿಂಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.
ಸಿ ಜಿ ಕೆ ಗೆಳೆಯರು ಅವರ ನೆನಪಿಗಾಗಿ ನಾಟಕೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಮೇ ಫ್ಲವರ್’ ನಮನ ಇಲ್ಲಿದೆ-
cgk-copy

‍ಲೇಖಕರು avadhi

12 January, 2009

1 Comment

  1. Sathyaudupi

    ನಾನು ತಪ್ಪು ಮಾಡಿದ್ದೇನೆ ನಿಜ. ಸಿ ಜಿ ಕೆ ಬಗ್ಗೆ ನಂಗೆ ಏನೂ ಗೊತ್ತಿರಲಿಲ್ಲ-ಮೊನ್ನೆ ರವೇಂದ್ರ ಕಲಾಕ್ಷೇತ್ರದಲ್ಲೆ ಪ್ರೋಗ್ರಾಮ್ ಅಟೆಂಡ್ ಮಾಡೋತಂಕ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading