ರೂಪಾರಾವ್ ಮತ್ತು ದೊಡ್ಡಮನಿ ಎಂ ಮಂಜು ಅವರು ಆಯೋಜಿಸಿದ್ದ ಆಶು ಕವಿತೆ ಮತ್ತು ಆಶು ಕಥಾ ರಚನೆಯ ಸ್ಪರ್ದೆ ಇತ್ತೀಚಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ನೋಬಲ್ ಇನ್ಸಿಟ್ಯೂಟ್ ಇಲ್ಲಿ ನಡೆಯಿತು. ಗೀತರಚನೆಕಾರ ನಾಗೇಂದ್ರಪ್ರಸಾದ್ ತೀರ್ಪುಗಾರರಾಗಿದ್ದರು. ಗೀತರಚನೆಕಾರ ಹೃದಯ ಶಿವ ಬಹುಮಾನ ವಿತರಿಸಿದರು.
ಈ ಕಾರ್ಯಕ್ರಮದ ಕೆಲವು ನೆನಪಿನ ಕ್ಷಣಗಳು ನಿಮಗಾಗಿ…
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






ಅವಧಿ ಬಳಗಕ್ಕೆ ನಮ್ಮ ಧನ್ಯವಾದಗಳು……
ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಹೋಗಲಾಗಲಿಲ್ಲ..
ಫೋಟೊಗಳನ್ನು ನೋಡಿ ತುಂಬಾ ಖುಷಿ ಆಯ್ತು..
ಅವಧಿಗೆ ಜೈ ಹೋ !
avadhige namma saahitya rasadhaara thandadidnda dhanyavaadagaLu