ಕನ್ನಡ ಸಾಹಿತ್ಯದ ಒಳ್ಳೆಯ ಮನಸ್ಸುಗಳನ್ನು ಗೌರವಿಸಿದ ಕ್ಷಣ.
ಚಿತ್ರದುರ್ಗದಲ್ಲಿ ಜರುಗಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹೀಗಿತ್ತು.
ಕೃಷ್ಣಮೂರ್ತಿ ಹನೂರು, ಎಲ್ ಹನುಮಂತಯ್ಯ, ಎಚ್ ಎಸ್ ಶಿವಪ್ರಕಾಶ್, ಎಚ್ ನಾಗವೇಣಿ, ನೇಮಿಚಂದ್ರ ಅವರಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅಕಾಡೆಮಿಯ ಅಧ್ಯಕ್ಷರಾದ ಮಾಲತಿ ಪಟ್ಟಣಶೆಟ್ಟಿ ಹಾಗೂ ರಿಜಿಸ್ಟ್ರಾರ್ ಸಿ ಎಚ್ ಭಾಗ್ಯ ಅವರು ಈ ಸಂಭ್ರಮವನ್ನು ಅಚ್ಚುಕಟ್ಟಾಗಿ ಇರುವಂತೆ ನೋಡಿಕೊಳ್ಳುವ ಮೂಲಕ ಹಬ್ಬದ ಸಂಭ್ರಮ ಹೆಚ್ಚಿಸಿದರು
ಕಾರ್ಯಕ್ರಮದ ಒಂದು ಝಲಕ್ ನಿಮಗಾಗಿ ವಿ ಎನ್ ಶ್ರೀಕಾಂತ್ ಕ್ಯಾಮೆರಾ ಕಣ್ಣಿನ ಮೂಲಕ






ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂಭ್ರಮ ಇಲ್ಲಿದೆ
ನಿಮಗೆ ಇವೂ ಇಷ್ಟವಾಗಬಹುದು…




Sir, Abhinandanegalu…