ಗದಗದಲ್ಲಿ ಇಂದು ‘ಅವಧಿ’ಯೂ ಸುದ್ದಿ. ೭೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವಧಿಯನ್ನು ಪ್ರಶಂಸಿಸಿದರು.
ಕನ್ನಡ ಸಾಹಿತ್ಯವನ್ನು ಹೊಸ ಮಾಧ್ಯಮಗಳ ಮೂಲಕ ಹೊಸ ದಿಕ್ಕಿನತ್ತ ಕೊಂಡೊಯ್ಯಲು ‘ಅವಧಿ’ ಶ್ರಮಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಥ್ಯಾಂಕ್ಸ್ ಗೀತಕ್ಕ...
ramisu
ಸಮ್ಮೇಳನದಲ್ಲಿ 'ಅವಧಿ'ಗೆ ಪ್ರಶಂಸೆ
ನಿಮಗೆ ಇವೂ ಇಷ್ಟವಾಗಬಹುದು…





0 Comments