ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

4 Comments

  1. usha

    ನನಗಂತೂ ಇದು ಇಷ್ಟವಾಗಲಿಲ್ಲ.! ಜಾತಿ, ಮತ, ಪ್ರಾದೇಶಿಕ ಆಚರಣೆಗಳನ್ನು ಬದಿಗಿಟ್ಟು ನಡೆಸುವ ಸಾಹಿತ್ಯ ಸಮ್ಮೇಳನದಲ್ಲಿ ಅರಸಿನ ಕುಂಕುಮ ಹಂಚುವ ಈ ಗಲಭೆ ಯಾಕೆ?

    • Babu

      Yes, what Usha Says is 100% right.

    • Nandagopal

      ಅರಶಿನ ಮತ್ತು ಕುಂಕುಮ ನಾಡಿನ ಸಂಸ್ಕೃತಿಯನ್ನು ಬಿಮ್ಬಿಸುವನ್ತದ್ದು . ನಿಮಗೆ ಇಷ್ಟವಿಲ್ಲದಿದ್ದರೆ ಬಿಟ್ಟು ಬಿಡಿ.

    • ಮಹಾಬಲ

      ನಮ್ಮ ದೇಶದಲ್ಲೇ ನಮ್ಮ ಸಂಸ್ಕೃತಿಯನ್ನು ವಿರೋಧಿಸುವ ವ್ಯಕ್ತಿಗಳಿರುವುದೇ ನಮ್ಮ ದೇಶದ ದೊಡ್ಡ ದುರಂತ. ಒಬ್ಬಳು ಹೆಣ್ಣಾಗಿ ತಾವು ಅರಿಶಿಣ ಕುಂಕುಮಕ್ಕೆ ಕೊಡುತ್ತಿರುವ ಗೌರವ ನೋಡಿ ದಂಗಾದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading