ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದಾಯ ಚಿತ್ರೋತ್ಸವ

3 Comments

  1. d.s.ramaswamy

    ಟಿಕೆಟ್ಟು ಅಲ್ಲೇ ಸಿಗುತ್ತೋ ಅಥವಾ ಮೊದಲೇ ಬುಕ್ ಮಾಡಿಸಬೇಕೋ ತಿಳಿದಿಲ್ಲ. ಬೆಂಗಳೂರಿಂದ ದೂರವಿರುವ ನನ್ನಂಥವರು ನವಂಬರ್ ೧ರ ರಜೆ ದಿನ ಕೈಲಾಸ್ ಥೇಟರ್ ಗೆ ಬಂದ್ರೆ ಪ್ರವೇಶ ಸಿಕ್ಕುತ್ತಾ? ದಯೆಯಿಟ್ಟು ತಿಳಿಸಿ

    • Abhaya Simha

      ನಮಸ್ಕಾರ ರಾಮಸ್ವಾಮಿಯವರಿಗೆ.
      ಟಿಕೇಟು ಚಿತ್ರಮಂದಿರದಲ್ಲೇ ಸಿಗುತ್ತದೆ. ಮಾಮೂಲು ಚಿತ್ರಗಳಂತೆಯೇ ನಮ್ಮ ಚಿತ್ರಗಳನ್ನೂ ಬಂದು ಪ್ರೇಕ್ಷಕರು ವೀಕ್ಷಿಸುವಂತಾಗಲಿ ಎಂದೇ ಈ ಪ್ರಯತ್ನ ಮಾಡುತ್ತಿದ್ದೇವೆ. ದಯವಿಟ್ಟು ಬನ್ನಿ, ಗೆಳೆಯರನ್ನು ಕರೆತನ್ನಿ. ಬಹಳ ಸಂತೋಷ ತಮ್ಮ ಉತ್ಸಾಹಕ್ಕೆ.
      ಇಂತು ತಮ್ಮವ
      ಅಭಯ ಸಿಂಹ

  2. mrutyunjaya

    ನೋಡಿದ್ದು ಎರ್ಡು. ಒಂದು ‘ಅರ್ಥ’, ಮತ್ತೊಂದು ‘ಗುಬ್ಬಚ್ಚಿಗಳು’. ಎರಡೂ ಒಳ್ಳೆಯ ‘ಸತ್ವ’ಗಳನ್ನು ಒಳಗೊನ್ಡಿದ್ದರೂ ಕೂಡ, ಮನರಂಜಿಸುವಲ್ಲಿ ಸಮ್ಪೂರ್ಣ ವಿಫಲ. ಬೀ ಸುರೇಶ ರೇಡಿಯೋ ದಲ್ಲಿ ಹೇಳುತಿದ್ದರು- “ಇವು ಜನ ನೋಡಬೇಕಾದನ್ತಹ ಚಿತ್ರಗಳು”. ಅವರು ಹೇಳುತಿದ್ದುದು ಯಾವ ಜನದ ಬಗ್ಗೆ ನನಗೆ ತಿಳಿಯಲಿಲ್ಲ. ಈ ಚಿತ್ರಗಳನ್ನು ನೋಡಲು ಬಂದಿದ್ದವರೆಲ್ಲರೂ ‘ಬುದ್ಧಿಜೀವಿ’ ಜನರೇ. ಬೀ ಸುರೇಶರೂ ಬುದ್ಧಿಜೀವಿಯೇ. ಬುದ್ಧಿಜೀವಿ ‘ಜನ’ರು ಈ ಚಿತ್ರಗಳನ್ನು ನೋಡಬೇಕೆ? ಅಥವಾ ಈ ಚಿತ್ರಗಳಲ್ಲಿಯ ಪ್ರಮುಖ ಪಾತ್ರಗಳು ತೋರಿಸಲ್ಪಡುವ ‘ದಡ್ಡ’ ಜನರು ನೋಡಬೇಕೆ?
    ಚಿತ್ರ ಉತ್ಸವಗಳಲ್ಲಿ ನೋಡುವಂತವರೂ ಕೂಡ ‘ಬುದ್ಧಿಜೀವಿ’ ಜನರೇ. ಸೀಡಿ ಡೀವೀಡಿಗಳಲ್ಲಿ ಈ ಚಿತ್ರಗಳೇನಾದರೂ ಬಿಡುಗಡೆಯಾದಲ್ಲಿ ಆಗಲೂ ನೋಡುವವರು
    ಇದೇ ಬುದ್ಧಿಜೀವಿ ಜನರೇ. ಬುದ್ಧಿಜೀವಿ ನಿರ್ಮಾಪಕನು ಹೇಗೂ ಉತ್ಸವಗಳ ಮೂಲಕ ಹಣವನ್ನು ಮಾಡಿಕೊಳ್ಳುತ್ತಾನೆ.
    ಇನ್ನು ‘ನೋಡಬೇಕಾದನ್ತಹ’ “ಜನ” ಈ ಚಿತ್ರಗಳನ್ನು ನೋಡದಿದ್ದಲ್ಲಿ ಈ ಚಿತ್ರಗಳ ಉಪಯೋಗವಾದರೂ ಏನು? ಬುದ್ಧಿಜೀವಿಗಳು ಬುದ್ಧಿಜೀವಿಗಳಿಗೆ ಚಿತ್ರಿಸುವ ಈ ಚಿತ್ರಗಳು ನನಗಂತೂ ಸಂಪೂರ್ಣ ವಿಫಲ ಯತ್ನ. ಅಥವಾ ಹಣ ಮಾಡುವ ಒಂದು ತಂತ್ರದ ಒಂದು ಭಾಗ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading