ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ್ ಕಾಮತ್ ಬರೆದ ಕಥೆ: ಬಸ್ ಡೇ …

-ಸಂದೀಪ್ ಕಾಮತ್

ಕಡಲತೀರ

‘ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು.

ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.

ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.

 

‍ಲೇಖಕರು G

12 April, 2011

1 Comment

  1. ಬಸವ ರಾಜು ಎಲ್.

    ಪಾಪ, ಪೀಣ್ಯ ಸೆಕಂಡ್ ಸ್ಟೇಜಿಂದ ಇದ್ದದ್ದು ಅದೊಂದೇ(?) ಬಸ್ಸು ಅಂತ ಕಾಣ್ಸುತ್ತೆ! 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading