ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಸ್ಕೃತಿ ಸಾಂತ್ವನ

ಪ್ರವಾಹದಿಂದ ನೊಂದ ಕಲಾವಿದರಿಗೆ ಸಾಂತ್ವನ ಹೇಳಲು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗ ಭೂಮಿ ಕ್ರಿಯಾ ಸಮಿತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇಡೀ ದಿನ ಜರುಗಿದ ವೈವಿದ್ಯಮಯ ಕಾರ್ಯಕ್ರಮದಲ್ಲಿ ಎಂ ಎಸ್ ಮೂರ್ತಿ ರಚಿಸಿದ ಕಲಾಕೃತಿ ಇದು.
Dr.M.S

‍ಲೇಖಕರು avadhi

3 November, 2009

1 Comment

  1. kiran kumari

    ಮೂರ್ತಿ ಸಾರ್,
    ಅದ್ಬುತವಾಗಿದೆ ನಿಮ್ಮ ” ಕಾಳಜಿ ” ವ್ಯಕ್ತಪಡಿಸುವ ಕಲಾಕೃತಿ. ಪ್ರವಾಹ ಮತ್ತು ನೊ೦ದ ಜನಗಳ ದೃಷ್ಟಿಯಲ್ಲಿ ನಿಮ್ಮ ಚಿ೦ತನೆ ಆಳವಾಗಿಯೂ ಹಾಗೇ ಬದುಕಿನ ಭರವಸೆಯನ್ನು ಬಿ೦ಬಿಸುವ ಕು೦ಚವಾಗಿಯೂ ಪ್ರತಿಫಲನವಾಗಿದೆ. ಧನ್ಯವಾದಗಳು.
    ಎಸ್. ಕಿರಣ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading