ಮಂಜುನಾಥ್ ಎಸ್ ರೆಡ್ಡಿ ಅಲಿಯಾಸ್ ‘ಮಂಸೋರೆ’ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸಂತೆಯೊಳಗೆ ನಿಂತ ಫಕೀರನನತೆ ಇವರು ಜನಜಂಗುಳಿಯ ಮಧ್ಯೆ ತಮ್ಮ ಕಲಾ ಪ್ರದರ್ಶನ ನಡೆಸಿದ್ದಾರೆ. ಕಲಾಪ್ರದರ್ಶನದ ವಸ್ತುವೂ ಭಿನ್ನ- ‘ಸಂತೆಯೊಳಗಿನ ಅನಾಮಿಕರು’ .
ಜನಪ್ರಿಯರಲ್ಲದ ಜನಪ್ರಿಯರನ್ನು ಹುಡುಕಿ ಅವರನ್ನು ಕ್ಯಾನ್ವಾಸ್ ಮೇಲೆ ಮೂಡಿಸಿದ್ದಾರೆ. ಇಷ್ಟೇ ಅಲ್ಲ ಎಂಬಂತೆ ಮೆಜೆಸ್ಟಿಕ್ ನ ಫ್ಲೈ ಓವರ್ ಮೇಲೆ ಪ್ರದರ್ಶನ ನಡೆಸಿದ್ದಾರೆ. ಆ ಪ್ರದರ್ಶನದ ಫೋಟೋ ನೋಟ ಇಲ್ಲಿದೆ. ಫೋಟೋ ಓಂ ಶಿವಪ್ರಕಾಶ್ ಎಚ್ ಎಲ್ ಅವರ ತಾಣದಿಂದ ತೆಗೆದದ್ದು.




ಸಂತೆಯೊಳಗಿನ ಅನಾಮಿಕರು
ನಿಮಗೆ ಇವೂ ಇಷ್ಟವಾಗಬಹುದು…





ನನ್ನ ಪ್ರದರ್ಶನದ ಬಗ್ಗೆ ಇಲ್ಲಿ ಲೇಖನ ಪ್ರಕಟವಾಗಿರೋದರ ಬಗ್ಗೆ ನನಗೆ ಇಲ್ಲಿಯವರೆಗೂ ತಿಳಿದಿರಲಿಲ್ಲ.
ಪ್ರಕಟಿಸಿ,ಪ್ರೋತ್ಸಾಹಿಸಿದ ನಿಮಗೆ ದನ್ಯವಾದಗಳು.