ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಚಾರಿ ಥಿಯೇಟ್ರು ಕಡೆಯಿಂದ ಮದುವೆ ಆಹ್ವಾನ

ಡೈಮಂಡ್ ಶೆಟ್ಟರ ಮಗ ಅಪ್ರಮೇಯನಿಗೂ
ಅಪ್ಪಾವು ಶೆಟ್ಟರ ಮಗಳು ಕಮಲಮಣಿಗೂ…..
ಕಲ್ಯಾಣವಂತೆ….
ಕಮಲಮಣಿ ಕಾಮಿಡಿ ಕಲ್ಯಾಣವಂತೆ.
ಪ್ರೇಮಿಗಳೆಲ್ಲ ಬರಬೇಕಂತೆ. ಸದಾಶಯವನು ತರಬೇಕಂತೆ……
ಮಾರ್ಚ್ 26 ರಂದು,
ಸಂಜೆ 7-30 ಗಂಟೆಗೆ. ರಂಗಶಂಕರದಲ್ಲಿ. ಕಮಲಮಣಿ ಕಾಮಿಡಿ ಕಲ್ಯಾಣ ಎಂಬ ನಾಟಕ

‍ಲೇಖಕರು avadhi

25 March, 2010

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Ramesh Rao

    I want the schedule of events.can u please

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading