ಆ ಕಡೆ ಮುಖ್ಯ ವೇದಿಕೆ.. ಈ ಕಡೆ ಸಮಾನಾಂತರ ವೇದಿಕೆ
ಅಷ್ಟೇ ಗೊತ್ತಿದ್ದರೆ ನಿಮಗೆ ಸಾಹಿತ್ಯ ಸಮ್ಮೇಳನ ಸರಿಯಾಗಿ ಅರ್ಥ ಆಗಿಲ್ಲ ಅಂತಾನೆ ಅರ್ಥ
ಸಾಹಿತ್ಯ ಸಮ್ಮೇಳನದಲ್ಲಿ ಕಾಲಿಟ್ಟ ಕಡೆಯೆಲ್ಲಾ ಸಾಹಿತ್ಯ ಇರುತ್ತೆ
ಹೌದು ಅಂದವರು ರಾಜೇಂದ್ರ ಪ್ರಸಾದ್
ಸಂಕಥನದ ರಾಜೇಂದ್ರ ಪ್ರಸಾದ್
ಎಲ್ಲಾ ವೇದಿಕೆಗಳಷ್ಟೇ ಮುಖ್ಯವಾದ ಗೋಷ್ಠಿಗಳು ಇಲ್ಲೂ ಜರುಗಿ ಹೋದವು, ಕಥಾ ವಾಚನ, ಕವಿತಾ ವಾಚನಕ್ಕಿದ್ದವರು ಘಟಾನುಘಟಿಗಳೇ..
ಕಿವಿಗಳೂ ಅಷ್ಟೇ




'ಸಂಕಥನ'ದಲ್ಲಿ ಕವನ
ನಿಮಗೆ ಇವೂ ಇಷ್ಟವಾಗಬಹುದು…




Very Good initiative from Sankathana