ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಷೇಕ್ಸ್ ಪಿಯರ್ ನಮನಕ್ಕೆ ರಂಗು

ಸಂಚಯ ತಂಡ ಮಹಾನ್ ನಾಟಕಕಾರ ಶೇಕ್ಸ್ ಪಿಯರ್ ಗೆ ವಿಭಿನ್ನವಾಗಿ ನಮನ ಸಲ್ಲಿಸಿತು.  ಐದು ತಂಡಗಳು ಒಟ್ಟಿಗೆ ಕಲೆತು ಐದು ನಾಟಕ ಪ್ರದರ್ಶಿಸುವುದರ ಜೊತೆಗೆ ಷೇಕ್ಸ್ ಪಿಯರ್ ನೆನಪು, ಕವಿತೆ ವಾಚನದ ಮೂಲಕ ರಂಗು ತುಂಬಿತು.

ಜಿ ಕೆ ಗೋವಿಂದರಾವ್ ಹಾಗೂ ಜಿ ಎನ್ ಮೋಹನ್ ಐದೂ ನಾಟಕಗಳ ನಿರ್ದೇಶಕರ ಜೊತೆ ಸೇರಿ ಉತ್ಸವವನ್ನು ಉದ್ಘಾಟಿಸಿದರು.

ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ ಸಂಕಲನದ ಜಿ ಎನ್ ಮೋಹನ್ ಅವರು ಷೇಕ್ಸ್ ಪಿಯರ್ ಸುತ್ತಾ ಬರೆದಿರುವ ಕವಿತೆಗಳನ್ನು ವಾಚಿಸಿದರು. ಜಿ ಕೆ ಗೋವಿಂದ ರಾವ್ ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳ ಮನೋಲೋಕವನ್ನು ಬಿಚ್ಚಿಟ್ಟರು.

ಗಣೇಶ ಶೆಣೈ, ಗೌರಿ ದತ್ತು, ಎನ್ ಮಂಗಳಾ, ಮಾಲತೇಶ ಬಡಿಗೇರ್, ದಾಕ್ಷಾಯಿಣಿ ಭಟ್, ಶಶಿಧರ ಬಾರಿಘಾಟ್, ಉತ್ಥಾನ ಉಪಸ್ಥಿತರಿದ್ದರು

ಅಭಿನಯ ತರಂಗ, ದೃಶ್ಯ , ಸಮಷ್ಟಿ , ಸಂಚಾರಿ ಹಾಗೂ ಸಂಚಯ ಶೇಕ್ಸ್ ಪಿಯರ್ ನ ನಾಟಕಗಳನ್ನು ಪ್ರದರ್ಶಿಸಿತು

ಅದರ ಒಂದು ನೋಟ ಇಲ್ಲಿದೆ 

GNM Sanchaya2 rangashankara 16 GNM Sanchaya3 rangashankara 16 GNM Sanchaya4 rangashankara 16 GNM Sanchaya5 rangashankara 16 GNM Sanchaya6 rangashankara 16 GNM Sanchaya7 rangashankara 16 GNM Sanchaya8 rangashankara 16 GNM Sanchaya10 rangashankara 16 GNM Sanchaya11 rangashankara 16 GNM Sanchaya12 rangashankara 16 GNM Sanchaya13 rangashankara 16 GNM Sanchaya14 rangashankara 16

‍ಲೇಖಕರು admin

3 April, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading