ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೀತಲ್ ಭಟ್ ಹೊಸ ಕೃತಿಯೊಂದಿಗೆ..

 

ರಂಗಕರ್ಮಿ ಶೀತಲ್ ಭಟ್ ಹೊಸ ಹಾಗೂ ತಮ್ಮ ಮೊದಲ ಕೃತಿಯೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ‘ಮಣಿಪಾಲ ಯೂನಿವರ್ಸಿಟಿ ಪ್ರೆಸ್’ ಪ್ರಕಟಿಸಿರುವ ಈ ಕೃತಿಯೂ ಶೀತಲ್ ಅವರ ಓದಿನ ವಿಸ್ತಾರವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ, ಈ ಕೃತಿಯ ವಿಷಯ ವಸಾಹತುಶಾಹಿ ಕಾಲದಲ್ಲಿ ಮಹಿಳಾ ಕಲಾವಿದೆಯರ ಸ್ಥಿತಿ ಗತಿಗಳ ಬಗ್ಗೆ.

ನೀವು ಓದಲೇಬೇಕಾದ ಕೃತಿ 

ಹಾಂ, ಅಂದಹಾಗೆ ಶೀತಲ್ ನಮ್ಮ ಅಪೂರ್ವ ರಂಗ ನಿರ್ದೇಶಕ ಶ್ರೀಪಾದ್ ಭಟ್ ಅವರ ಮಗಳು 

ಕೃತಿ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ 

http://www.amazon.in/Performing-Self-Gender-Performers-Colonial/dp/9382460594/ref=sr_1_6?ie=UTF8&qid=1495793314&sr=8-6

‍ಲೇಖಕರು avadhi

28 May, 2017

1 Comment

  1. Anonymous

    ಶೀತಲ್ ಅಭಿನಂದನೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading