೧. ರಾಮಾಯಣ
೨. ಗಯನ ಚರಿತ್ರೆ
೩. ಕನಕಾಂಗಿ ಕಲ್ಯಾಣ
೪. ಚಿತ್ರಾಂಗದ
೫. ನಳ ದಮಯಂತಿ
ಕಾರಂತರೇ ನಿರ್ದೇಶಿಸಿ ವಿವರಣೆ ನೀಡಿರುವ ಅಪರೂಪದ ಸಿ ಡಿ ಗಳು ಬೇರೆಲ್ಲೂ ಲಭ್ಯವಿಲ್ಲ..
ಅತ್ಯಂತ ನಿಯಮಿತ ಸಂಖ್ಯೆಯಲ್ಲಿ ಲಭ್ಯವಿದೆ, (Limited Edition)
ಮೊದಲು ಬಂದವರಿಗೆ ಆದ್ಯತೆ.
ಒಂದು ಸೆಟ್ ಸಿ ಡಿ ಗಳ ಬೆಲೆ ರೂ. 300/- ಮಾತ್ರ.
ಸಂಪರ್ಕಿಸಿ- ಎಂ ಎಸ್ ಪ್ರಸಾದ್
]]>
ಶಿವರಾಮ ಕಾರಂತರ ಬ್ಯಾಲೆಗಳು ಲಭ್ಯ
ನಿಮಗೆ ಇವೂ ಇಷ್ಟವಾಗಬಹುದು…





ಮಾನ್ಯರೇ,
ನನಗೆ ಸಿಡಿಗಳು ಬೇಕು. ಹಣ ಕಳುಹಿಸುವ ಬಗೆ ಹೇಗೆ? ದಯೆವಿಟ್ಟು ತಿಳಿಸಿ. ನನ್ನ ವಿಳಾಸ.
ನಾಗರಾಜ ರಾವ್ ಜವಳಿ,
ಜವಳಿ ಸಹೋದರರು,
ರಥಬೀದಿ,
ತೀರ್ಥಹಳ್ಳಿ-೫೭೭೪೩೨.
ಶಿವಮೊಗ್ಗ. ಜಿಲ್ಲೆ.
nanage cd galannu dayavittu kaluhisi. hana kaluhisuva bageyannu tilisi.
kanam nagaraju
cd kaluhisalu bekaagiruva nanna vilaasa :
kanam nagaraju,
3, desi, prashantinagara, isro layout, bangalore 560078
ph: 080 26663917
ಸರ್, ನನಗೆ ಸಿ.ಡಿ.ಗಳು ಬೇಕು. ಅದಕ್ಕೆ ನಾನು ತಮಗೆ ಹಣ ಕಳುಹಿಸಬೇಕಾದ ವಿಳಾಸವನ್ನು ದಯವಿಟ್ಟು ನೀಡಿ. ನಾನು ಹಣ ಕಳುಹಿಸುತ್ತೇನೆ. ತಮ್ಮ ಬ್ಯಾಂಕ್ ಖಾತೆಯ ನಂಬರ್ ನೀಡಿದರೂ ಆದೀತು. ಬ್ಯಾಂಕ್ ಖಾತೆಯ ನಂಬರಿನ ಜೊತೆಗೆ ಬ್ಯಾಂಕಿನ ಐ.ಎಫ್. ಎಸ್. ಸಿ. ಸಂಖ್ಯೆ ಕೂಡ ಬೇಕು.
ನನ್ನ ವಿಳಾಸ
ಆನಂದ ಕೋಡಿಂಬಳ
‘ಅರ್ಕ’
ಶಾರದನಗರ, ಮಾಡೂರು
ಕೋಟೆಕಾರು ಅಂಚೆ 575022
ಮಂಗಳೂರು