ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ…

ಧ್ವಜ ಸತ್ಯಾಗ್ರಹದ ಅಂಗವಾಗಿ ಶಾಗಲೆ ಹೌಸ್ನಲ್ಲಿ ಕಲಾ ಶಿಬಿರ ನಡೆಯಿತು. ಶಿಬಿರದಲ್ಲಿ ರಂಗಾಯಣದ ಕಲಾವಿದರಾದಂತಹ ದ್ವಾರಕನಾಥ್, ರಂಗಕರ್ಮಿ ಪ್ರಸನ್ನ ಹಾಗೂ ಇತರ ಶಿಬಿರಾರ್ಥಿಗಳು ಚಿತ್ರ ರಚಿಸಿದರು. ಸಿದ್ಧಾರ್ಥ ಹೋಟೆಲ್ ನ ಮಾಲೀಕರು ಹಾಗೂ ಉದ್ಯಮಿ ಗಿರಿ ಅವರು ಕಲಾ ಶಿಬಿರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಸಂಚಾಲಕರಾದ ಕಾಳ ಚನ್ನೇಗೌಡ ಅವರು ಉಪಸ್ಥಿತರಿದ್ದರು.

‍ಲೇಖಕರು Admin

30 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading