ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಲಾ ಭಂಡಿ ಓದಿದ ಪುಸ್ತಕ ‘ದ್ವೀಪವ ಬಯಸಿ’

‎`ದ್ವೀಪವ ಬಯಸಿ’ ಓದಿದೆ. ಕಾಡುತ್ತವೆ ಕಾದಂಬರಿಯೊಳಗಿನ ಸಿಗದ ಪಾತ್ರಗಳು. ಸಿಕ್ಕ ಪಾತ್ರಗಳು ‘ದ್ವೀಪವ ಬಯಸಿ ’ ಸಿಕ್ಕೂ ಸಿಗದಲೆ ನಮ್ಮಂತೆಯೇ ‘ದ್ವೀಪವ ಬಯಸಿ’ ಹೊರಟವುಗಳು.

ಕಾದಂಬರಿ ಹೊಕ್ಕರೆ ಮಾಹಿತಿಗಳಿಗೇನೂ ಬರವಿಲ್ಲ. ಭಾವಕ್ಕೂ ಬರವಿಲ್ಲ.

ಎಂ. ಆರ್. ದತ್ತಾತ್ರಿ ಅವರಿಗೆ ವಂದನೆ.

 

‍ಲೇಖಕರು G

10 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading