‘ಕನಸೆಂಬೋ ಕುದುರೆಯನೇರಿ’ ಸಿನೆಮಾದ ಅತ್ಯುತ್ತಮ ನಟನೆಗಾಗಿ ವೈಜನಾಥ ಬಿರಾದಾರ್ ಅವರಿಗೆ ‘ಇಮ್ಯಾಜಿನ್ ಇಂಡಿಯಾ’ ಪ್ರಶಸ್ತಿ ಲಭಿಸಿದೆ.
ಸ್ಪೇನ್ ನಲ್ಲಿ ಜರುಗಿದ ಈ ಉತ್ಸವದಲ್ಲಿ ಬಹುಮಾನ ಘೋಷಿಸಲಾಯಿತು.
ಇದೇ ಮೊದಲ ಬಾರಿಗೆ ವಿದೇಶದಲ್ಲಿ ಜರುಗಿದ ಚಲನಚಿತ್ರ ಉತ್ಸವದಲ್ಲಿ ಕನ್ನಡ ನಟನಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ ಎಂದು ಚಿತ್ರದ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ತಿಳಿಸಿದ್ದಾರೆ.







abhinandanegalu.
biradar avarige abhinandanegalu. ee prashasti avara prathibe ge sikka gourava..