ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ- ಈ ಬಾರಿ ಶಿವು.ಕೆ ಅವರ ‘ವೆಂಡರ್ ಕಣ್ಣು ‘ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಸಂದಿದೆ.
ಅಕ್ಟೋಬರ್ ೨೬ ರಂದು ಧಾರವಾಡದ ಸಾಧನಕೇರಿಯ ಬೇಂದ್ರೆ ಸ್ಮೃತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜಯಂತ ಕಾಯ್ಕಿಣಿ, ರಂಗರಾಜ ವನದುರ್ಗ, ಜಗದೀಶ ಮಂಗಳೂರಮಠ ಅವರು ಮುಖ್ಯ ಅತಿಥಿಗಳಾಗಿರುವರು.
]]>








ಹ್ರುತ್ಪೂರ್ವಕ ಅಭಿನಂದನೆಗಳು.
Shivu avare,
Many Congrats 🙂
Congrats..!
ಪ್ರಿಯ ಶಿವು,
ಹೃತ್ಪೂರ್ವಕ ಅಭಿನಂದನೆಗಳು.
ವಸುಧೇಂದ್ರ
ಅಭಿನಂದನೆಗಳು
ಹೃತ್ಪೂರ್ವಕ ಅಭಿನಂದನೆಗಳು.
ಶಿವು ಮನಸಾರೆ ಹಾರೈಕೆ ಮತ್ತು ಶುಭ ಕಾಮನೆಗಳು…ನಿಮ್ಮ ಲೇಖನಿಯಿಂದ ಹೀಗೇ ಇನ್ನೂ ಮೂಡಲಿ…ಹತ್ತು ಹಲವು …..
ಅಜಾದ್, ಮಹೇಶ್ ಕಲ್ಲರೆ, ಶ್ರೀರಾಮ್ ಜಮದಗ್ನಿ ಸರ್, ವಸುದೇಂದ್ರ ಸರ್, ಸುಶ್ರುತ, ತೇಜಸ್ವಿನಿ ಮೇಡಮ್, ಹಾಲ್ದೋಡ್ಡೇರಿ ಸುಧೀಂದ್ರ ಸರ್..ನಿಮ್ಮ ಅಭಿನಂದನೆ ಧನ್ಯವಾದಗಳು.
ಪ್ರಿಯ ಅವಧಿ,
ಈ ವಿಚಾರವನ್ನು ಪ್ರಕಟಿಸಿದ್ದಕ್ಕೆ ಧನ್ಯವಾದಗಳು.
Shivu k, aarif raja mattu saaliyawarige abhinandanegalu
Abhinandane shivu avare.
Shivu!!
Hearty Congratulations
🙂
malathi