ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವಾಮಿತ್ರ: ಫಿಲ್ಮ್ ಮೇಕರ್

ವಿಶ್ವಾಮಿತ್ರ

ಫಿಲ್ಮ್ ಮೇಕರ್

ಚಿತ್ರೋತ್ಸವದಲ್ಲಿ ಆಯ್ಕೆಯಾದ ಚಿತ್ರಗಳೆಲ್ಲವೂ ಒಳ್ಳೆಯದಾಗಿವೆ. ಇಲ್ಲಿ ಚಿತ್ರಗಳ ಆಯ್ಕೆ ಚನ್ನಾಗಿವೆ.
ನಾನು ಕಂಡ ಗೋವಾ ಚಿತ್ರೋತ್ಸವಕ್ಕಿಂತಲೂ ನಮ್ಮೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವ ತುಂಬಾ ಖುಷಿ ಕೊಟ್ಟಿದೆ.
ಆದರೆ ಇಂತಹ ದೊಡ್ಡ ಮಟ್ಟದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಮ್ಮ ಕನ್ನಡ ಚಿತ್ರರಂಗದವರು ಇನ್ನೂ ಹೆಚ್ಚು ಮಂದಿ ಬರದೇ ಇರುವುದು ವಿಪರ್ಯಾಸ. ಇಲ್ಲಿಗೆ ಚಿತ್ರ ರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು. ಅವರ ಹಬ್ಬಕ್ಕೆ ಅವರೇ ಬಂದಿಲ್ಲ ಎಂದರೆ ಹೇಗೆ..?
ವೈಯಕ್ತಿಕವಾಗಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಚಿತ್ರ ನನಗಂತೂ ತುಂಬಾ ಇಷ್ಟವಾಗಿದೆ.
ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರಿನ ರಾಣಿ ಚನ್ನಮ್ಮರ ಹೋರಾಟದ ಪರಿ ತಿಳಿಸಿಕೊಟ್ಟ ಈ ಚಿತ್ರ ರಾಯಣ್ಣನ ವೈಯಕ್ತಿಕ ಜೀವನ್ನು ಇನ್ನು ಸ್ವಲ್ಪ ಬಿಡಿಸಿಟ್ಟರೆ ಒಳ್ಳೆಯದಿರುತ್ತಿತ್ತು.

‍ಲೇಖಕರು G

3 January, 2014

1 Comment

  1. h a patil

    – ನಮ್ಮ ಕನ್ನಡ ಚಿತ್ರರಂಗದವರು ನಿಮ್ಮಂತಲ್ಲ ಸಾರ ! ಅವರು ಅಂತರ್ ರಾಷ್ಟ್ರೀಯ ಮಟ್ಟವನ್ನು ದಾಟಿದವರು, ಅವರದೇನಿದ್ದರೂ ಇಂಟರ್ ಪ್ಲಾನೆಟ್ ಲೆವೆಲ್. ಆ ಚಿತ್ರೋತ್ಸವವಿದ್ದರೆ ಹೇಇ ಅವರು ಬರುತ್ತಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading