ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ, ಪ್ರಸ್ತುತ ಜರ್ಮನಿಯ ವೂರ್ಜ್ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾದ ಪ್ರೊ ಬಿ ಎ ವಿವೇಕ ರೈ ಅವರ ತಾಯಿ ಯಮುನಾ ರೈ ಇನ್ನಿಲ್ಲ.
ಇಂದು ಮಧ್ಯಾಹ್ನ ದಕ್ಷಿಣ ಕನ್ನಡದ ಉಪ್ಪಿನಂಗಡಿಯ ತಮ್ಮ ಮಗಳ ಮನೆಯಲ್ಲಿ ಅವರು ಕೊನೆಯುಸಿರೆಳೆದರು.

ವಿವೇಕ ರೈ ಅವರ ತಾಯಿ ಇನ್ನಿಲ್ಲ
ನಿಮಗೆ ಇವೂ ಇಷ್ಟವಾಗಬಹುದು…





ಸರ್, ನಿಮ್ಮ ತಾಯಿಯವರು ದೈವಾಧೀನರಾದ ವಿಷಯ ತಿಳಿಯಿತು. ನೀವು ಹಿರಿಯರು. ಸಮಾಧಾನ ಹೇಳುವುದು ನನಗೆ ಮೀರಿದ್ದು. ಆದರೆ ನಿಮ್ಮ ಮನಸ್ಸಿನ ದುಖದಲ್ಲಿ ನಾನೂ ಭಾಗಿ. ನಮಸ್ಕಾರ.
ಲಕ್ಷ್ಮೀನಾರಾಯಣ ಭಟ್ಟರಿಗೆ,ನಿಮ್ಮ ಪ್ರೀತಿ ಆತ್ಮೀಯತೆ ನನಗೆ ಸಾಂತ್ವನ.
ಗುರುಗಳಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ, ತಾಯಿಯ ಆತ್ಮ ಚಿರಶಾಂತಿಯಲ್ಲಿರಲಿ.
ನಿಮ್ಮ ಆರ್ದ್ರ ಭಾವನೆಗೆ ನಮಸ್ಕಾರ.
ಪ್ರೀತಿಯ ರೈಗಳೇ,
ನಿಮ್ಮ ತಾಯಿಯವರ ನಿಧನದ ಸುದ್ದಿ ತಿಳಿದು ತುಂಬ ದುಃಖವಾಯಿತು.
ನಿಮ್ಮ ದುಃಖದಲ್ಲಿ ನಾನೂ ಭಾಗಿ
ಪ್ರಿಯ ಆರಾಧ್ಯರೆ ,
ನಿಮ್ಮ ಸ್ನೇಹದ ಆತ್ಮೀಯ ಸಾಂತ್ವನಕ್ಕೆ ವಂದನೆ.
ಸಂತಾಪ
ನಿಮ್ಮ ಭಾವನೆಗಳಿಗೆ ವಂದನೆ.
ಸರ್,
ನಿಮ್ಮ ತಾಯಿಯವರು ಇನ್ನಿಲ್ಲ ಎ೦ಬ ಸುದ್ದಿ ತಿಳಿದು ಅತೀವ ದು:ಖವಾಗುತ್ತಿದೆ. ನಿಮ್ಮ೦ತಹ ಸೂಕ್ಲ್ಶ್ಮ ಮತ್ತು ವಿಶಾಲ ದೃಷ್ಟಿಯನ್ನು ನೀಡಿ ಬೆಳೆಸಿದ ದ ತಾಯಿಗೆ ನಮ್ಮ ಕೊನೇ ನಮನ. ನಿಮ್ಮ ದು:ಖದಲ್ಲಿ ನಾನೂ ಭಾಗಿ.
ವಿಷಾಧದೊ೦ದಿಗೆ,
ಎಸ್. ಕಿರಣ್ ಕುಮಾರಿ
ನಿಮ್ಮ ಪ್ರೀತಿ ವಿಶ್ವಾಸಗಳಿಗೆ ನಮಸ್ಕಾರ.
ನನ್ನ ಹೃದಯಕ್ಕೆ ಘಾತವಾಗಿದೆ. ಅಮ್ಮನ ಪದತಲದಲ್ಲಿ ನನ್ನ ಕಂಬನಿಧಾರೆ.
ಶಾಸ್ತ್ರಿಗಳಿಗೆ ,ನಿಮ್ಮ ಭಾವನೆಗಳು ವಿಶಿಷ್ಟ.
Prof.V.Rai,
My condolences for your greatest loss. May god give you enough strength to bear the sadness.
regards..
ಟೀನಾ ,ನಿಮ್ಮ ವಿಶ್ವಾಸದ ಮಾತುಗಳು ಸಮಾಧಾನ ತರುತ್ತವೆ.
ಸಂತಾಪಗಳು.
ನಿಮ್ಮ ವಿಶ್ವಾಸಕ್ಕೆ ವಂದನೆ
My deepest condolences Will it be possible for you to attend the funeral? Vijayendra mnvijayendra@yahoo.co.in
ನಿಮ್ಮ ಭಾವನೆಗಳಿಗೆ ಧನ್ಯವಾದ
ನಾ ವಿದೇಶದಲ್ಲಿರುವಾಗಲೇ ಅಸುನೀಗಿದ ನನ್ನಮ್ಮನ ನೆನಪಾಯ್ತು …. ಕಾಕತಾಳೀಯವಾಗಿ ಆಂಗ್ಲ ದಿನಾಂಕದ ಪ್ರಕಾರ ಅದು ಇಂದಿನ ದಿನ (ಮೇ ೨೨) .. ನಿಮ್ಮೀ ದು:ಖದಲ್ಲಿ ನಾನೂ ಭಾಗಿ
ತುಂಬಾ ಆಕಸ್ಮಿಕ ಆದರೂ ಅಪೂರ್ವ.ನಿಮ್ಮ ಆತ್ಮೀಯ ಸಂತಾಪ ಸಾಂತ್ವನ ನೀಡಿತು.
ಪ್ರೀತಿಯ ಸರ್,
ಊರಲ್ಲಿ ಇರಲಿಲ್ಲ. ಸುದ್ದಿ ತಡವಾಗಿ ತಿಳಿಯಿತು. ನಿಮ್ಮ ದುಃಖದಲ್ಲಿ ನಾನೂ ಭಾಗಿ. ನಿಮ್ಮ ತಾಯಿಯವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಮತ್ತು ನಿಮಗೆ ಈ ಅಗಲಿಕೆಯನ್ನು ಸಹಿಸುವ ಶಕ್ತಿ ಬರಲಿ ಎಂದು ಬೇಡುತ್ತೇನೆ. -ಜವಳಿ
ಪ್ರಿಯ ಜವಳಿ,ನಿಮ್ಮ ಪ್ರೀತಿಯ ಮಾತು ಸಮಾಧಾನ ಕೊಟ್ಟಿತು.