thanks avadhi balaga. aug 21 athava 22 kalasoudhadalli repeat show irute dayavittu banni. nanada bhoppatiyu repeat iruthade.
Loading...
Anonymous
on 7 July, 2014 at 8:55 AM
ವಿಜಯನಗರ ಬಿಂಬ production ಅಂದರೆ ಅದು ನಿಜಕ್ಕೂ ಚೆನ್ನಾಗಿಯೇ ಬಂದಿರುತ್ತೆ. ಯಾಕೆಂದ್ರೆ ಒಂದು ನಾಟಕ ಚೆನ್ನಾಗಿ ಮೂಡಿಬರಲು ಶೋಭಾ ವೆಂಕಟೇಶ್, ಎಸ್ ವಿ ಕಶ್ಯಪ್, ಅದೆಷ್ಟು ಶ್ರಮ, ಯೋಜನೆ ಹಾಕ್ತಾರೆ ಅಂತ ನನ್ನ ಮಗ ಶ್ರೇಯಸ್ ವಿಜಯನಗರ ಬಿಂಬ ಮಕ್ಕಳ ಬೇಸಿಗೆ ಶಿಬಿರಕ್ಕೆ ಹೋದಾಗ ನಾನು ನೋಡಿದ್ದೇನೆ. ಶೂದ್ರಕನ ಮೃಚ್ಛಕಟಿಕ ಅತ್ಯಂತ ಸುಂದರ ನಾಟಕ. ರಂಗದ ಅದನ್ನು ಅಷ್ಟೇ ಸೊಗಸಾಗಿ ತರುವುದು ಕಠಿಣವೂ ಹೌದು.ಕಲಾಸೌಧದಲ್ಲಿ ನಾಟಕವನ್ನು ನೋಡಲಾದರೂ ಸಾಧ್ಯ ಮಾಡಿಕೊಳ್ಳುತ್ತೇನೆ.