ಬೆಳಗಾವಿ ವಿಕಸ ದಲ್ಲಿ ನಿನ್ನೆ ಅಬುದಾಭಿ ಕನ್ನಡಿಗ ಬಿ. ಆರ್. ಶೆಟ್ಟಿ ಹಾಗೂ ಲಂಡನಿನ ಮಹಾಪೌರ ಡಾ. ನೀರಜ್ ಪಾಟೀಲರ ಭಾಷಣಗಳು, ಪ್ರಾಥಮಿಕ ಶಾಲಾ ಮಕ್ಕಳು ಮಾಡುವ ಆಶು ಭಾಷಣಗಳಂತಿದ್ದವು.
ಪಾಟೀಲರ ಉದ್ವೇಗ ತೀರ ಬಾಲಿಶವೆನಿಸಿತು. ಕನ್ನಡದಲ್ಲಿ ಬರೆದುದನ್ನು ಓದುವುದೇ ತಾನು ಮಾಡುತ್ತಿರುವ ಮಹತ್ಕಾರ್ಯ ಎನ್ನುವಂತೆ ಆತನ ಮುಖಭಾವ ಇತ್ತು.
ವಿಚಿತ್ರ ಆದರೂ ನಿಜ!






0 Comments