ಭಾನುವಾರ ಅಂಕಿತಾ ಪ್ರಕಾಶನದಿಂದ ಸಿ ಪಿ ಬೆಳ್ಳಿಯಪ್ಪ ಅವರ ವಿಕ್ಟೋರಿಯಾ ಗೌರಮ್ಮ, ಡಾ ಜಿ ಬಿ ಹರೀಶ್ ಅವರ ಸ್ವಾಮಿ ವಿವೇಕಾನಂದ ಮತ್ತು ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು, ಈ ಮೂರು ಪುಸ್ತಕಗಳು ಬಿಡುಗಡೆ ಆದವು. ಪುಸ್ತಕ ಬಿಡುಗಡೆ ಮಾಡಿದವರು ಕುಂ ವೀರಭದ್ರಪ್ಪ, ಮುಖ್ಯ ಅತಿಥಿಗಳಾಗಿದ್ದವರು ಜೋಗಿ, ಡಾ ಎಚ್ ಎನ್ ಮುರಳೀಧರ ಹಾಗು ಶುಭಾ ಪೂಂಜ.
ಸಮಾರಂಭದ ದೃಶ್ಯಗಳು ನಿಮಗಾಗಿ :
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ವಿಕಾಸ್ ನೇಗಿಲೋಣಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…




0 Comments