ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾರಕ್ಕೊಬ್ಬ ಕವಿ ಮತ್ತು ಕವಿತೆ ಗುಚ್ಛ

‘ಅವಧಿ’ ಹೊಸ ರೂಪದಲ್ಲಿ ಬಂದಿದೆ. 

ಹೊಸ ‘ಅವಧಿ’ಯನ್ನು ಬರಮಾಡಿಕೊಂಡು, ಅದಕ್ಕೆ ನೀವು ಪ್ರತಿಕ್ರಿಯಿಸಿದ ರೀತಿಯಂತೂ ಅಭೂತಪೂರ್ವ. ಅದಕ್ಕಾಗಿ ವಂದನೆಗಳು.

‘ಕವಿತೆ ಬಂಚ್’ ಎನ್ನುವುದು ಕಾವ್ಯದ ಪರಿಮಳವನ್ನು ಹರಡುವಂಥದ್ದು.
ಈ ಹಿಂದೆ ‘ಅವಧಿ’ ‘ಕವಿತೆ ಬಂಚ್’ ಪ್ರಕಟಿಸುತ್ತ ಕಾವ್ಯಾಸಕ್ತರ ಮನಸೆಳೆದಿತ್ತು.
ಇನ್ನು ಮುಂದೆ ‘ಕವಿತೆ ಬಂಚ್’ ಖಾಯಂ ಆಗಿ ಇರಲಿದೆ.

ವಾರಕ್ಕೆ ಒಬ್ಬ ಕವಿಯ ಹಲವಾರು ಕವನಗಳನ್ನು ಪ್ರಕಟಿಸಲಾಗುತ್ತದೆ. 
ಅದಕ್ಕೆ ವಿರ್ಮರ್ಶಕರ ಮುಖಾಮುಖಿ ಕೂಡ ಇರುತ್ತದೆ.

‍ಲೇಖಕರು Avadhi

25 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading