ಸ್ನೇಹಿತರೆ,
ನಿಮ್ಮೆಲ್ಲರೊಡನೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಛಂದ ಪುಸ್ತಕ ಪ್ರಕಾಶನದಿಂದ ಪ್ರಕಟಗೊಂಡ ಎರಡು ಪುಸ್ತಕಗಳು ಈ ಬಾರಿ ಕರ್ನಾಟಕ ಸಂಘ (ಶಿವಮೊಗ್ಗ)ದವರು ನೀಡುವ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ನಾಗರಾಜ ವಸ್ತಾರೆಯ ‘ಹಕೂನ ಮಟಾಟ’ ಕಥಾಸಂಕಲನಕ್ಕೆ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ ಬಂದಿದೆ. ಜೋಗಿಯ ‘’ ಕ್ಕೆ ಡಾ. ಹಾ.ಮ. ನಾಯಕ ಪ್ರಶಸ್ತಿ ಬಂದಿದೆ. ಈ ಹಿಂದೆ ಇವೇ ಪ್ರಶಸ್ತಿಗಳು ನಮ್ಮ ಪ್ರಕಾಶನದ ‘ಯುಗಾದಿ’ ಮತ್ತು ‘ಪೂರ್ವ ಪಶ್ಚಿಮ’ ಕೃತಿಗಳಿಗೆ ಸಿಕ್ಕಿತ್ತು.
ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಿದ ಖುಷಿಯಲ್ಲಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ನಿರಂತರವಾಗಿರಲಿ.
ವಂದನೆಗಳು,
ವಸುಧೇಂದ್ರ
ವಸುಧೇಂದ್ರ ಪತ್ರ..
ನಿಮಗೆ ಇವೂ ಇಷ್ಟವಾಗಬಹುದು…





congrats Jogi, vastare, vasu
~apara
ಕಂಗ್ರಾಟ್ಸ್ ವಸ್ತಾರೆ ಮತ್ತು ಜೋಗಿಯವರಿಗೆ.
ವಸು, ಜೋಗಿ, ವಸ್ತಾರೆ -ಮೂವರಿಗೂ ಕಂಗ್ರಾಟ್ಸ್!
ಪ್ರಿಯ ವಸುದೆನ್ದ್ರ,
“ಕ್ಶಮೆಯಿಲ್ಲದೂರಿನಲಿ” ಇದ್ದು ನೀವು ಮಾಡುತ್ತಿರುವ ಘನ ಕಾರ್ಯವು ಹೆಮ್ಮೆ ಮತ್ತು ಅಭಿಮಾನದ ವಿಷಯ. ನಿಮ್ಮ ಸಾಹಸ ಯಾತ್ರೆ ಹೀಗೆ ಮುಂದುವರಿಯಲಿ.
ನಿಮ್ಮ ವಿಶ್ವಾಸಿ,
ಸಂತೋಷ ಅನಂತಪುರ
Congrats Vasudhendraji for spotting the winners. Way to go
🙂
Shouldn’t it be ಡಾ. ಹ. ಮಾ. ನಾಯಕ???
ಇಲ್ಲ, ಅವರ ಪೂರ್ತಿ ಹೆಸರು ಹಾರೋಹಳ್ಳಿ ಮಾನಪ್ಪ ನಾಯಕ. ಹಾ. ಮಾ. ನಾಯಕ.
Thankyou Jogi.
idE khuShiyalli neevu vastaareyavara mattu jOgiyavaradEnaadaroo prakaTisabaaradEke?
vasudhendra,
tumba khushiyaayitu.
abhinanadanegalu.
heege olle olle pustakagalu nimm ‘chanda’ pustakadinda horabaruttirali!
uma rao
congrats jogi and vastare!
uma rao