ವಸುಧೇಂದ್ರ
ಈ ಪಟವನ್ನು ಖುಷಿಯಿಂದ ಹಂಚಿಕೊಳ್ಳುತ್ತಿರುವೆ.
ಸಾಹಿತ್ಯಾಭಿಮಾನಿಯೊಬ್ಬರು 25 ಕನ್ನಡ ಶಾಲಾ ಮಕ್ಕಳಿಗೆ ನನ್ನ “ನಮ್ಮಮ್ಮ ಅಂದ್ರೆ ನಂಗಿಷ್ಟ” ಪುಸ್ತಕವನ್ನು ಕೊಡಲು ಕೇಳಿಕೊಂಡರು.
ಇವರೆಲ್ಲಾ ದೊಡ್ಡ ಕಾನ್ಯಾ ಹಳ್ಳಿಯ ಮೊರಾರ್ಜಿ ದೇಸಾಯಿ ಶಾಲೆಯ ಮಕ್ಕಳು ಮತ್ತು ಅವರ ಉಪಾಧ್ಯಾಯರು.
ಅನಾಮಿಕವಾಗಿ ಉಳಿಯಲು ಬಯಸುವ ಸಾಹಿತ್ಯದಾನಿಗೆ ಹೃತ್ಪೂರ್ವಕ ಧನ್ಯವಾದಗಳು.






0 Comments