ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಹಿಯಾ ಶತಮಾನೋತ್ಸವ

2 Comments

  1. tumkurnaveed

    ಆತ್ಮಿಯರೇ,
    ಲೋಹಿಯಾ ಶತಮಾನೋತ್ಸವ ಸಂದರ್ಭದ ಕಾರ್ಯಕ್ರಮ ಯಶಸ್ವಿಯಾಗಲಿ. ಭಾಗವಹಿಸುವ ಇಚ್ಛೆ ಇದ್ದರೂ ಬಹಳ ದೂರದ ಹಾವೇರಿಯಲ್ಲಿ ಇರುವುದರಿಂದ ಆಗುತ್ತಿಲ್ಲ. ಕಾರ್ಯಕ್ರಮದ ವಿಷಯಗಳು ಬ್ಲಾಗ್ನಲ್ಲಿ ಬರಲಿ.
    ಪ್ರೀತಿಯಿಂದ,
    ತುಮಕೂರ್ ನವೀದ್

  2. Kirankumari

    ಆತ್ಮೀಯರೇ,
    ಲೋಹಿಯ ಅವರ ನೆನಪಿನಲ್ಲಿ ೭ ಪುಸ್ತಕಗಳು ಹೊರಬರುತ್ತಿರುವುದು ಮತ್ತೂ ಅವುಗಳು ಸಾಮಾಜಿಕ ನ್ಯಾಯಕ್ಕೆ ಸ೦ಬ೦ದಪಟ್ಟವು ಎ೦ಬುದು ಸ೦ತಸ ತ೦ದ ವಿಚಾರ. ಕಾರ್ಯಕ್ರಮವು ಯಶಸ್ವಿಯಾಗಿ ಜರುಗಲಿ..ಕರ್ನಾಟಕದ ರಾಜಕೀಯ ಮತ್ತು ಸಾ೦ಸ್ಕೃತಿಕ ಲೋಕಕ್ಕೆ ಲೋಹಿಯಾ ಚಿ೦ತನೆಗಳು-ಇನ್ನಷ್ಟು ಅನುವಾದಗಳು.. ಬರಲಿ.. ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading