ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕಿಯರ ಸಂಘದ ಪದಾಧಿಕಾರಿಗಳ ನೇಮಕ: ಕಾರ್ಯದರ್ಶಿಯಾಗಿ ಭಾರತಿ ಹೆಗಡೆ

ಕರ್ನಾಟಕ ಲೇಖಕಿಯರ ಸಂಘದ ಮೊದಲ ಸಭೆ ಇಂದು ಜರುಗಿತು.

ಸಂಘದ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತೆ, ಕತೆಗಾರರಾದ ಭಾರತಿ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದ ಪದಾಧಿಕಾರಿಗಳ ವಿವರ ಹೀಗಿದೆ –

ಕರ್ನಾಟಕ ಲೇಖಕಿಯರ ಸಂಘ(ಕಲೇಸಂ)

ಅಧ್ಯಕ್ಷರು:
ಡಾ.ಎಚ್. ಎಲ್. ಪುಷ್ಪ

ಪದಾಧಿಕಾರಿಗಳು:
ಉಪಾಧ್ಯಕ್ಷರು
1. ಜಯಲಕ್ಷ್ಮಿ ಪಾಟೀಲ್
2. ಗುಣಸಾಗರಿ ನಾಗರಾಜ್

ಕಾರ್ಯದರ್ಶಿ: ಭಾರತಿ ಹೆಗಡೆ
ಸಹಕಾರ್ಯದರ್ಶಿ:
ಬಿ.ವಿ.ಮಂಜುಳ

ಖಜಾಂಚಿ:
ಮಂಜುಳಾ ಶಿವಾನಂದ

‘ಲೇಖಕಿ’ ಕಲೇಸಂ ಪತ್ರಿಕೆ
ಸಂಪಾದಕರು:
ಸುನಂದಾ ರು. ಬಸಪ್ಪ

ಕಾರ್ಯಕಾರಿ ಸಮಿತಿ:
1. ಸರ್ವಮಂಗಳಾ
2. ಸುಮಾ ಸತೀಶ್
3. ಸುಜಾತ ವಿಶ್ವನಾಥ್
4. ಕೃಷ್ಣಬಾಯಿ ಹಾಗಲವಾಡಿ
5. ಮಧುಮತಿ. ಬಿ.ಎಸ್
6. ಷಾಕೀರಾ ಖಾನಂ
7. ಎನ್. ಗುರುಪಾದಮ್ಮ (ಉಷಾ ತವನಿಧಿ)
8. ಡಾ.ರಾಜಶ್ರೀ ಕಿಶೋರ್
9. ವಿಶಾಲ ಆರಾಧ್ಯ
10. ಸುಜಾತಾ ಲಕ್ಷ್ಮೀಪುರ
11. ಪದ್ಮಾ ಚಿನ್ಮಯಿ
12. ಜಯಲಕ್ಷ್ಮಿ ಅಭಯಕುಮಾರ್
13. ಸಂಧ್ಯಾರಾಣಿ
14. ಗಂಗಾ ಸ್ವಾಮಿ
15. ರಾಜಲಕ್ಣ್ಮಿ
16. ಸುಜಾತಾ. ಕೆ
17. ಭಾರತಿ.ಬಿ.ವಿ

‍ಲೇಖಕರು Admin

11 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading