ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೂಪಾ ಹಾಸನ್ ಕಂಡ ಪಾರಿವಾಳದ ಹೂವಿನ ಮರ!

ಇದು ಮುಂಬೈಯ ತಾಜ್ ಹೊಟೇಲ್ ಎದುರಿಗಿನ ಒಂದು ಮರ. ಆ ಮರದ ತುಂಬಾ ಎಲೆಗಳಿಗಿಂತ ಹೆಚ್ಚಾಗಿ ಪಾರಿವಾಳಗಳಿವೆ!

ಅದು ಪಾರಿವಾಳವೆಂಬ ಹೂವಿನ ಮರವೇ ಎಂಬಷ್ಟು  ಸಹಜವಾಗಿ ಮರಕ್ಕೆ ಅವು ಆತುಕೊಂಡಿವೆ.

ರೂಪ ಹಾಸನ


 

 

‍ಲೇಖಕರು avadhi

4 March, 2013

5 Comments

  1. chalam

    ಏನ್ ಮೇಡಮ್ ಇದು…….ತುಂಬಾ ಖುಶಿಯಾಯ್ತು.

  2. Gopaal Wajapeyi

    ಅವು ಹೌಹಾರಿ ಹಾರಿ ಹೋಗುವಂಥ ದುಷ್ಕೃತ್ಯ ಅಲ್ಲಿ ಮತ್ತೆಂದೂ ನಡೆಯದಿರಲಿ.

  3. ಸುಧಾ ಚಿದಾನಂದಗೌಡ

    beautiful pics

  4. hethur nagaraj

    nice pic

  5. Rupa hasana

    Ellarigu vandane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading