ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮದಾಸ್ ತೀರಿಕೊಂಡರು

ಹಿರಿಯ ಚಿಂತಕ ಪ್ರೊ. ಕೆ ರಾಮದಾಸ್ ಇನ್ನಿಲ್ಲ. ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ತೇಜಸ್ವಿ ನಿಧನದ ramadas.jpgಬೆನ್ನಲ್ಲೇ ಸಾಂಸ್ಕೃತಿಕ ಲೋಕ ಮತ್ತೊಂದು ಸಾವಿನ ಆಘಾತ ಎದುರಿಸುವಂತಾಗಿದೆ. ನಮ್ಮ ತಲೆಮಾರಿಗೆ ವೈಚಾರಿಕ ಪ್ರಜ್ಞೆ ಮೂಡಿಸಿದ ಲಂಕೇಶ್, ತೇಜಸ್ವಿ, ರಾಮದಾಸ್ ತ್ರಿವಳಿಗಳ ಕೊನೆಯ ಕೊಂಡಿ ರಾಮದಾಸ್ ಇನ್ನಿಲ್ಲವಾಗಿದ್ದಾರೆ. ಇನ್ನು ಮೈಸೂರು ನಿರುತ್ತರ. 

—————————————————————-

ರಾಮದಾಸ್ ಕುರಿತ ನೆನಪುಗಳನ್ನು ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಇನ್ನು ಕೆಲವೇ ಕ್ಷಣಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.

‍ಲೇಖಕರು avadhi

19 June, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading